ಭಗಿನಿ- ಸಾಧನೆಗೆ ಸನ್ಮಾನ – 2024ಭಗಿನಿ - ಸಾಧನೆಗೆ ಸನ್ಮಾನ, ಅಂತಾರಾಷ್ಟ್ರೀಯ ಮಹಿಳಾ ದಿನ -2024ರÀ ಅಂಗವಾಗಿ ಧಾರ್ಮಿಕ ಕ್ಷೇತ್ರ, ಸಮಾಜ ಸೇವೆ (ವಿಕಲಚೇತನ ಮಕ್ಕಳ ಸೇವೆ ಮತ್ತು ಅನಾಥ ಮಕ್ಕಳ ಶಾಲೆ) ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. 2024 ರಲ್ಲಿ “ಆರೋಹಣ
ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -15 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ - 15, 2024 ರ ಜುಲೈ ತಿಂಗಳ 26 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ, ವಿದುಷಿ ಆಶಾ
ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 16 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 16ರಲ್ಲಿ, ಗಾಯನದ ಜೊತೆ ವಿದುಷಿ ಮಹಿಮಾ ಹರೀಶ್ ತಂಡದವರು ಭರತ ನಾಟ್ಯ ನೃತ್ಯ ಪ್ರದರ್ಶನ ನೀಡಿದರು. ಡಿಸೆಂಬರ್
ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ - 14 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮವನ್ನು, 2024ರ ಮೇ ತಿಂಗಳ 29 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಚಾಮರಾಜನಗರದ ಯಳಂದೂರು ತಾಲೂಕು, ಆಲೂರು ಹೊಮ್ಮಗ್ರಾಮದ ಕಂಸಾಳೆ ಮಂಜುನಾಥ ಮತ್ತು
ಪ್ರೀತಿಯಿಂದ – ಕಲಿಕೆಯ ಸಂಭ್ರಮ : ಆರೋಹಣ ಸಂಸ್ಥೆಯು ಸಂಗೀತ ಅಲ್ಲದೇ ವಿದ್ಯಾಭ್ಯಾಸ, ಪರಿಸರ ಮತ್ತು ಆರೋಗ್ಯ ಕ್ಷೇತಗಳÀಲ್ಲಿ ತೊಡಗಿಸಿಕೊಂಡಿದೆ. ಶಾಲಾ ಮಕ್ಕಳಿಗಾಗಿ “ಪ್ರೀತಿಯಿಂದ ಕಲಿಕೆಯ ಸಂಭ್ರಮ” ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಈ ವರ್ಷದಿಂದ ಆರಂಭಿಸಿದೆ. ಮಕ್ಕಳಲ್ಲಿರುವ ಜ್ಞಾನವನ್ನು ಹೆಚ್ಚ್ಚಿಸುವ ಸಲುವಾಗಿ,
ಆರೋಹಣ ಸಂಸ್ಥೆಯ, 6ನೇ ವರ್ಷದ ವಾರ್ಷಿಕೋತ್ಸವ - 2024 ಆರೋಹಣ ಸಂಸ್ಥೆಯ, 6ನೇ ವರ್ಷದ ವಾರ್ಷಿಕೋತ್ಸವವನ್ನು 2024 ರ ಅಕ್ಟೋಬರ್ ತಿಂಗಳ 19, ಶನಿವಾರದಂದು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್‍ನಲ್ಲಿ ಆಚರಿಸಲಾಯಿತು. ನಾಡಿನ ಹೆಸರಾಂತ ಆಯುರ್ವೇದ ವೈದ್ಯೆ,
ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -9 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, 2024ರÀ 30 ಏಪ್ರಿಲ್ ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ ಸ್ಯಾಮ್ಯಯಲ್ ಸುಧಾಕರ್ ಮತ್ತು ತಂಡದವರಿಂದ ವಯಲಿನ್ ವಾದನ ಏರ್ಪಡಿಸಲಾಗಿತ್ತು.
ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ - 12 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮವನ್ನು, 2024 ಫೆಬ್ರವರಿ 28 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ, ವಿದುಷಿ ದೀಪಾ ಸುಧೀಂದ್ರ ಅವರ ಶಿಷ್ಯೆಯರು ಭರತ ನಾಟ್ಯ
ಭಗಿನಿ - 2025 ಆರೋಹಣ - ಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಭಗಿನಿ - ಸಾಧನೆಗೆ ಸನ್ಮಾನ ಕಾರ್ಯಕ್ರಮವನ್ನು, 25 ಮಾರ್ಚ್ 2025 ರಂದು, Indian institute of world culture, wadia road ನಲ್ಲಿ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಹಿಳಾ
ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 18ರಲ್ಲಿ, ಗಾಯನದ ಜೊತೆ ಡಾ. ಸರಸ್ವತಿ ರಜತೇಶ್ ಹಾಗೂ ಗುರು, ಭಾವನಾ ಅವರ ಶಿಷ್ಯೆಯರು ನೃತ್ಯ ಪ್ರದರ್ಶನ ನೀಡಿದರು. ಮೇ 31 2025ರಂದು, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರು ಡಾ. ಶೃತಿ







