Aarohana

Picked

Latest

Music

5th Year Anniversary – 2023

ಆರೋಹಣ ಸಂಸ್ಥೆಯ,  5ನೇ ವರ್ಷದ ವಾರ್ಷಿಕೋತ್ಸವ – 2023 ಆರೋಹಣ ಸಂಸ್ಥೆಯ,  5ನೇ ವರ್ಷದ ವಾರ್ಷಿಕೋತ್ಸವವನ್ನು   2023 ರ ನವೆಂಬರ್  ತಿಂಗಳ 25, ಶನಿವಾರದಂದು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್‍ನಲ್ಲಿ ಆಚರಿಸಲಾಯಿತು. ಈ ವರ್ಷ ಸುಮಂಗಲಿ ಸೇವಾಶ್ರಮದ ಸ್ಥಾಪಕಿ,  ಡಾ.
Music

Mahile – Udyame

“ಮಹಿಳೆ – ಉದ್ಯಮೆ” : ಮಹಿಳೆಯರು ಆರ್ಥಿಕವಾಗಿ ಮುನ್ನಡೆÀಯ ಬೇಕು ಎನ್ನುವ ಉದ್ದೇಶÀದಿಂದ. ಗೃಹ ಬಳಕೆ ವಸ್ತುಗಳನ್ನು ಹಾಗೂ ಪದಾರ್ಥಗಳನ್ನು ಉತ್ಪಾದಕರಿಂದ ನೇರವಾಗಿ ಗೃಹಿಣಿಯರಿಗೆ ತಲುಪಿಸಿ, ಅವರನ್ನು ಆರ್ಥಿಕವಾಗಿ ಮುನ್ನಡೆಸುವ ಸದುದ್ದೇಶÀದಿಂದ “ಮಹಿಳೆ – ಉದ್ಯಮೆ” ಎನ್ನುವ ಮಾಹಿತಿ ಹಂಚುವ ಕಾರ್ಯಕ್ರಮವನ್ನು
Music

Sammilana-Mix Music-11

ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -11 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -11, 2023ರ ಡಿಸೆಂಬರ್ 23 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ, ಪ್ರಿಯಾ ಸಹೋದರಿಯಾರದ ಹರಿಪ್ರಿಯ ಮತ್ತು ಕಾರ್ತಿಕ
Music

Sammilana-Mix Music-10

ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -10 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -10, 2023ರ ಸೆಪ್ಟಂಬರ್ ತಿಂಗಳ 28 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ  ವಿದುಷಿ ಧನ್ಯಾಶ್ರೀ ಪಿ. ಎನ್