“ಮಹಿಳೆ – ಉದ್ಯಮೆ” : ಮಹಿಳೆಯರು ಆರ್ಥಿಕವಾಗಿ ಮುನ್ನಡೆÀಯ ಬೇಕು ಎನ್ನುವ ಉದ್ದೇಶÀದಿಂದ. ಗೃಹ ಬಳಕೆ ವಸ್ತುಗಳನ್ನು ಹಾಗೂ ಪದಾರ್ಥಗಳನ್ನು ಉತ್ಪಾದಕರಿಂದ ನೇರವಾಗಿ ಗೃಹಿಣಿಯರಿಗೆ ತಲುಪಿಸಿ, ಅವರನ್ನು ಆರ್ಥಿಕವಾಗಿ ಮುನ್ನಡೆಸುವ ಸದುದ್ದೇಶÀದಿಂದ “ಮಹಿಳೆ – ಉದ್ಯಮೆ” ಎನ್ನುವ ಮಾಹಿತಿ ಹಂಚುವ ಕಾರ್ಯಕ್ರಮವನ್ನು
ಭಗಿನಿ- ಸಾಧನೆಗೆ ಸನ್ಮಾನ – 2023ಭಗಿನಿ - ಸಾಧನೆಗೆ ಸನ್ಮಾನ, ಅಂತಾರಾಷ್ಟ್ರೀಯ ಮಹಿಳಾ ದಿನ -2023ರÀ ಅಂಗವಾಗಿ ಶಿಕ್ಷಣ ಕ್ಷೇತ್ರ, ಉದ್ಯಮಿ ಮಹಿಳೆ, ಸಮಾಜ ಸೇವೆ (ವಿಕಲಚೇತನ ಮಕ್ಕಳ ಸೇವೆ) ಹಾಗೂ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. 2023
ಭಗಿನಿ - 2022 : 2022ರ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆರೋಹಣ ಸಂಸ್ಥೆ, 2022, ಮಾರ್ಚ್ 8 ರಂದು ಶಿಕ್ಷಣ ಕ್ಷೇತ್ರದಲ್ಲಿರುವ ಮಹಿಳೆ, ಬ್ಯಾಂಕ್ ಉದ್ಯಮಿ, ಕೊರೊನಾ ಸಮಯದಲ್ಲಿ ಸೇವೆ ಸಲ್ಲಿಸಿದ ನರ್ಸ್ ಹಾಗೂ ಪೌರ ಕಾರ್ಮಿಕ ಮಹಿಳೆಯನ್ನು ಸನ್ಮಾನಿಸಿತು.
“ಭಗಿನಿ – 2021” : ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಉದ್ದೇಶದಿಂದ “ಭಗಿನಿ - ಸಾಧನೆಗೆ ಸನ್ಮಾನ” ಕಾರ್ಯಕ್ರಮವನ್ನು ಆರೋಹಣ ಸಂಸ್ಥೆ 2021 ರಲ್ಲಿ ಪ್ರಾರಂಭಿಸಿತು. ಮೊದಲ ಕಾರ್ಯಕ್ರಮ 21-03-2021
ಭಗಿನಿ- ಸಾಧನೆಗೆ ಸನ್ಮಾನ – 2024ಭಗಿನಿ - ಸಾಧನೆಗೆ ಸನ್ಮಾನ, ಅಂತಾರಾಷ್ಟ್ರೀಯ ಮಹಿಳಾ ದಿನ -2024ರÀ ಅಂಗವಾಗಿ ಧಾರ್ಮಿಕ ಕ್ಷೇತ್ರ, ಸಮಾಜ ಸೇವೆ (ವಿಕಲಚೇತನ ಮಕ್ಕಳ ಸೇವೆ ಮತ್ತು ಅನಾಥ ಮಕ್ಕಳ ಶಾಲೆ) ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. 2024 ರಲ್ಲಿ “ಆರೋಹಣ
ಭಗಿನಿ - 2025 ಆರೋಹಣ - ಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಭಗಿನಿ - ಸಾಧನೆಗೆ ಸನ್ಮಾನ ಕಾರ್ಯಕ್ರಮವನ್ನು, 25 ಮಾರ್ಚ್ 2025 ರಂದು, Indian institute of world culture, wadia road ನಲ್ಲಿ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಹಿಳಾ






