Month: January 2026

Music

Geethe Kavithe – 7

  “ಗೀತೆ ಕವಿತೆ – 7” : ಮೈಸೂರು ಮಲ್ಲಿಗೆ ಎಂದರೆ ಸಾಕು ನೆನಪಾಗುವದು ಪ್ರೇಮ ಕವಿ ಕೆ. ಎಸ್. ನರಸಿಂಹ ಸ್ವಾಮಿ ಅವರು, ಗೀತೆ ಕವಿತೆ – 7, ಮೈಸೂರಿನ ನಾದಬ್ರಹ್ಮ ಸಭಾಂಗಣದಲ್ಲಿ 27-03-2021 ರಂದು ಆಯೋಜಿಸಲಾಗಿತ್ತು. ಪ್ರೇಮಕವಿಯ ಮೊಮ್ಮಗಳು
Music

Geethe Kavithe – 6

ಗೀತೆ - ಕವಿತೆ 6 : ತಮ್ಮ ಬರಹದ ಮೂಲಕ ಸಾಹಿತ್ಯ ಪ್ರೇಮಿಗಳ ಮನಗೆದ್ದಿರುವ ಕವಯಿತ್ರಿ ರಂಜನಿ ಪ್ರಭು ಅವರು ರಚಿಸಿರುವ ಗೀತೆಗಳನ್ನು ಗೀತೆ-ಕವಿತೆ 6 ರಲ್ಲಿ  ಹಾಡಲಾಯಿತು. ಕಾರ್ಯಕ್ರಮ 23 ಡಿಸೆಂಬರ್ 2020ರಂದು ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕವಯಿತ್ರಿ ರಂಜನಿ
Music

Yendengu Nee Kannadavagiru

“ಎಂದೆಂದಿಗು ನೀ ಕನ್ನಡವಾಗಿರು” - ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು, 2020 ರ ನವೆಂಬರ್ 29ರಂದು ನಮ್ಮ ಮೇದಿನಿ ತೋಟದ ಮನೆಯಲ್ಲಿ ಆಚರಿಸಲಾಯಿತು. ಅಂದು ಸಾಂಸ್ಕøತಿಕ ಕಾರ್ಯಕ್ರಮಗಳ ಜೊತೆ ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಮಾಧವ ರಾಜ್ ಶಿರಸಿ ಭಾಗವಹಿಸಿದ್ದರು.
Music

Yuga Yugagale Saagali

ಯುಗ ಯಗಗಳೇ ಸಾಗಲಿ...: ನಾಡು ಕಂಡ ಸುಪ್ರಸಿಧ್ಧ ಕವಿ- ಸಾಹಿತಿಗಳಲ್ಲಿ, ಎಮ್. ಎನ್.ವ್ಯಾಸ ರಾವ್ ಒಬ್ಬರು. ಯುಗ ಯಗಗಳೇ ಸಾಗಲಿ... ಎನ್ನುವ ಶೀರ್ಷಿಕೆ ಅಡಿ  ಎಮ್. ಎನ್.ವ್ಯಾಸ ರಾವ್ ರಚಿಸಿರುವ ಭಾವಗೀತೆ ಮತ್ತು ಸಿನಿಮಾ ಹಾಡುಗಳ ಗಾಯನವನ್ನು ಫೆಬ್ರವರಿ 02, 2020
Music

Geete-Kavithe 5

ಗೀತೆ – ಕವಿತೆ -5 : ಕನ್ನಡ ಭವನದಲ್ಲಿ, 21-08-2019 ರಂದು ನಡೆದ ಕಾರ್ಯಕ್ರಮ. ಮುರಲಿ ಕೃಷ್ಣ ಬೆಳಾಲು ರಚಿಸಿರುವ ಹನಿಗವನದ ಪುಸ್ತಕವನ್ನು “ಆರೋಹಣ ಪ್ರಕಾಶನದ” ಅಡಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿ     ಜರಗನ ಹಳ್ಳಿ ಶಿವ ಶಂಕರ್ ಹಾಗೂ ಡಾ.
Music

Geete-Kavithe 4

“ಗೀತೆ – ಕವಿತೆ- 4” : ಕನಕಪುರ ರಸ್ತೆಯಲ್ಲಿರುವ ವೀರಶೈವ ಸಮಾಜವು ಕಳೆದ 25 ವರ್ಷಗಳಿಂದ ಪ್ರತಿ ಹುಣ್ಣಿಮೆಯಂದು “ಹುಣ್ಣಿಮೆ ಕೂಟ” ಕಾರ್ಯಕ್ರಮನ್ನು ಹಮ್ಮಿಕೊಂಡು ಬರುತ್ತಿದೆ. ಈ  ಸರಣಿ ಕಾರ್ಯಕ್ರಮದ 209 ನೇ ಕಾರ್ಯಕ್ರಮ   21-03-2019 ರಂದು ನಡೆಯಿತು. ಅಂದು ಆರೋಹಣ
Music

Geete-Kavithe 3

ಗೀತೆ – ಕವಿತೆ -3 : ಗಾಯಕ-ಸಂಗೀತ ನಿದೇಶಕ ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ನಿದೇಶನದ ಗೀತೆಗಳ ಜೊತೆ ಇತರ ಸಂಗೀತ ನಿರ್ದೇಶಕರು ಸಂಗೀತ ನೀಡಿರುವ ಗೀತೆಗಳನ್ನು ಹಾಡಲಾಯಿತು. ಕಾರ್ಯಕ್ರಮದಲ್ಲಿ ಹನಿಗವನಗಳ ಮೂಲಕ ಕನ್ನಡಿಗರ ಮನಗೆದ್ದ ಸಾಹಿತಿ     ಜರಗನ ಹಳ್ಳಿ ಶಿವ
Music

Geete-Kavithe 2

ಗೀತೆ – ಕವಿತೆ -2 : ಗೀತೆ – ಕವಿತೆ ಸರಣಿಯ ಎರಡನೇ ಕಾರ್ಯಕ್ರಮವನ್ನು ಜನವರಿ 30, 2019 ರಂದು, ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಸಿದ್ಧ ಜನಪದ, ಭಾವಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ನಟ-ಗಾಯಕ ಅನಿರುಧ್ಧ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  Geetha
Music

Dasara Klaarohana

“ದಸರಾ ಕಲಾರೋಹಣ” : ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ , 11-10-2021 ರಂದು, “ನಾದಬ್ರಹ್ಮ” ಸಭಾಂಗಣದಲ್ಲಿ, “ದಸರಾ ಕಲಾರೋಹಣ” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕನ್ನಡ ಕವಿಗಳ ಹಾಡುಗಳನ್ನು ಆರೋಹಣ ತಂಡದ ಜೊತೆ ಮೈಸೂರಿನ ಪ್ರತಿಭೆಗಳು ಹಾಡಿದರು. ಕಾರ್ಯಕ್ರಮದಲ್ಲಿ ಡಾ. ಸುನಿತಾ ಚಂದ್ರಕುಮಾರ್ ಅವರು ಉತ್ಸಾಹದಿಂದ
Music

SPB – 2021

ಎಸ್.ಪಿ.ಬಿ – 2021 : ಅರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮದಲ್ಲಿ ಎಸ್.ಪಿ.ಬಿ ಅವರಿಗೆ ಗಾನ ನಮನವನ್ನು ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಪ್ರಯೋಗ್ ಸಭಾಂಗಣದಲ್ಲಿ   27-10-2021 ರಂದು ಆಯೋಜಿಸಲಾಗಿತ್ತು.  ರಾಜ್ಯ ಪ್ರಶಸ್ತಿ ವಿಜೇತ  ಗಾಯಕಿ,  ವಾಣಿ ಹರಿಕೃಷ್ಣ ಅವರು ಭಾಗವಹಿಸಿದ್ದರು.SPB – 2021