“ಕೇಳದೆ ನಿಮಗೀಗ..” : ಚಲನಚಿತ್ರ ಕಂಡ ಅತೀ ಕ್ರಿಯಾ ಶೀಲ ನಿರ್ದೇಶಕರ ಸಾಲಿನಲ್ಲಿ ಶಂಕರ್ ನಾಗ್ ಒಬ್ಬರು. ಅವರ ನೆನಪಿಗಾಗಿ 2021 ನವೆಂಬರ್ 9 ರಂದು “ಕೇಳದೆ ನಿಮಗೀಗ..” ಶೀರ್ಷಿಕೆಯಡಿ ಆರೋಹಣ ಸಂಸ್ಥೆ ಪ್ರಯೋಗ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಶಂಕರ್ ನಾಗ್
“ಕನ್ನಡ ಔಪಾಸನೆ” : 28-11-2021 ರಂದು ಕನ್ನಡ ರಾಜ್ಯೋತ್ಸವವನ್ನು, “ಕನ್ನಡ ಔಪಾಸನೆ” ಶೀರ್ಷಿಕೆಯಡಿ. ಬಿ.ಪಿ ವಾಡಿಯಾ ರಸ್ತೆಯಲ್ಲಿರುವ, Indian Institute of World Culture, ನಲ್ಲಿ ಆರೋಹಣ ಸಂಸ್ಥೆ ಆಯೋಜಿಸಿತ್ತು. ಡಾ. ಮೇಖಲಾ ವೆಂಕಟೇಶ್, ಉದ್ಯಮಿ ರಂಗನಾಥ ಪ್ರಸಾದ್ ಅವರು
ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ – 4 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ - 4, 2022ರ ಫೆಬ್ರವರಿ ತಿಂಗಳ 19 ರಂದು ಬೆಂಗಳೂರಿನ, ಅವ್ವ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ ವಿದುಷಿ, ಪ್ರೇಕ್ಷ
ಭಗಿನಿ - 2022 : 2022ರ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆರೋಹಣ ಸಂಸ್ಥೆ, 2022, ಮಾರ್ಚ್ 8 ರಂದು ಶಿಕ್ಷಣ ಕ್ಷೇತ್ರದಲ್ಲಿರುವ ಮಹಿಳೆ, ಬ್ಯಾಂಕ್ ಉದ್ಯಮಿ, ಕೊರೊನಾ ಸಮಯದಲ್ಲಿ ಸೇವೆ ಸಲ್ಲಿಸಿದ ನರ್ಸ್ ಹಾಗೂ ಪೌರ ಕಾರ್ಮಿಕ ಮಹಿಳೆಯನ್ನು ಸನ್ಮಾನಿಸಿತು.
ಆರೋಹಣ ಸಂಸ್ಥೆಯ 4ನೇ ವರ್ಷದ ವಾರ್ಷಿಕೋತ್ಸವ - 2022ಸಾಹಿತ್ಯ, ಸಂಗೀತವನ್ನು ಬೆಳೆಸುವ ಮಹೋನ್ನತ ಉದ್ದೇಶದಿಂದ ಜೊತೆಗೆ ಸಾಮಾಜಿಕವಾಗಿ, ಜನಪರ, ಪ್ರಗತಿಪರ ಅಭಿವೃದ್ದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ, 2018 - ಸೆಪ್ಟಂಬರ್ ತಿಂಗಳಲ್ಲಿ ಸ್ಥಾಪನೆಯಾದ ಆರೋಹಣ ಸಂಸ್ಥೆಯು, 4ನೇ ವರ್ಷದ ವಾರ್ಷಿಕೋತ್ಸವವನ್ನು 2022
“ವೃಕ್ಷ ಆರೋಹಣ” - ವಿಶ್ವ ಪರಿಸರ ದಿನಾಚರಣೆ – 2022ಆರೋಹಣ ಸಂಸ್ಥೆಯು, ಸಂಗೀತ, ಸಾಹಿತ್ಯದ ಕಾರ್ಯಕ್ರಮಗಳ ಜೊತೆ ಜೊತೆಯಲ್ಲಿ, ಪರಿಸರ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಜೂನ್ 5, ವಿಶ್ವ ಪರಿಸರ ದಿನಾಚರಣೆ. 2022 - ವಿಶ್ವ ಪರಿಸರ
ಸ್ವಾತ್ರಂತ್ರ್ಯ ದಿನಾಚರಣೆ : 75- ಸ್ವಾತ್ರಂತ್ರ್ಯ ಸಂಭ್ರಮ – 2022ನಮ್ಮ ದೇಶದ 75ನೇ ಸ್ವಾತ್ರಂತ್ರ್ಯ ದಿನವನ್ನು ಆರೋಹಣ ಸಂಸ್ಥೆಯು, 75- ಸ್ವಾತ್ರಂತ್ರ್ಯ ಸಂಭ್ರಮ ಹೆಸರಿನಲ್ಲಿ, ಆಗಸ್ಟ್, 15 2022, ಸೋಮವಾರದಂದು, ಬೆಂಗಳೂರಿನ, ನರಸಿಂಹ ರಾಜ ಕಾಲೋನಿಯಲ್ಲಿರುವ, ಸ್ವರ್ಣ
“ಕನ್ನಡ ಸವಿ ನುಡಿಯೋ..” : ಆರೋಹಣ ಸಂಸ್ಥೆಯ 50ನೆಯ ಕಾರ್ಯಕ್ರಮ, ಸುಧೆಯೋ ಕನ್ನಡ ಸವಿ ನುಡಿಯೋ.. ಶೀರ್ಷಿಕೆಯೊಂದಿಗೆ ಕನ್ನಡ ರಾಜ್ಯೋತ್ಸವವನ್ನು, 26 ನವೆಂಬರ್ 2022ರಂದು, ಬಸವನಗುಡಿಯ ಬಿ.ಪಿ.ವಾಡಿಯ ರಸ್ತೆಯಲ್ಲಿರುವ Indian Institute of World Culture ನಲ್ಲಿ ಆಚರಿಸಲಾಯಿತು. ಹಿರಿಯ
“ಮಧುವನದಲ್ಲಿ ಧ್ವಜ ಆರೋಹಣ” : 72ನೇ ಗಣರಾಜೋತ್ಸವದ ಅಂಗವಾಗಿ, ಜನವರಿ 26 2021, ರಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ, ಮಧುವನದಲ್ಲಿ ಧ್ವಜ ಆರೋಹಣ, ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಉದ್ಯಮಿ ರಂಗನಾಥ ಪ್ರಸಾದ್, ಪದ್ಮಶ್ರೀ ಪುರಷ್ಕøತರಾದ ಹಿರಿಯ ಸಾಹಿತಿ,
“ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ – 3” : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ - 3, ಸೆಪ್ಟಂಬರ್ 28, 2021ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ ಶ್ರೀ ಸುಬ್ರಾಯ್









