ಆರೋಹಣ ಸಂಸ್ಥೆಯ, 5ನೇ ವರ್ಷದ ವಾರ್ಷಿಕೋತ್ಸವ – 2023
ಆರೋಹಣ ಸಂಸ್ಥೆಯ, 5ನೇ ವರ್ಷದ ವಾರ್ಷಿಕೋತ್ಸವವನ್ನು 2023 ರ ನವೆಂಬರ್ ತಿಂಗಳ 25, ಶನಿವಾರದಂದು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್‍ನಲ್ಲಿ ಆಚರಿಸಲಾಯಿತು. ಈ ವರ್ಷ ಸುಮಂಗಲಿ ಸೇವಾಶ್ರಮದ ಸ್ಥಾಪಕಿ, ಡಾ. ಎಸ್. ಜಿ. ಸುಶೀಲಮ್ಮ ಹಾಗೂ ನಾಡಿನ ಹೆಸರಾಂತ ಗಾಯಕ ಶ್ರೀ ರಮೇಶ್ಚಂದ್ರ ಅವರಿಗೆ “ಆರೋಹಣ – ಕಲಾ ರೂಪ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕ ಶಶಿಧರ ಕೋಟೆ, ಉದ್ಯಮಿ ಅರುಣ್ ಅಡಿಗ, ಪ್ರಾಧ್ಯಾಪಕಿ ಡಾ. ಎಮ್.ಆರ್. ಚೇತನ ಅವರು ಉಪಸ್ಥಿತರಿದ್ದರು.
5th year anniversary – 2023
Aarohana Trusts 5th year anniversary was celebrated on 25, November, 2023, Saturday at the Indian Institute of World Culture, Bengaluru. This year the founder of Sumangali Sevashram Dr. S. G. Sushilamma and renowned singer Sri Rameshchandra were honored with the “Aarohana – Kala Roopa” award. Famous singer Sashidhara Kote, businessman Arun Adiga, professor Dr. M.R. Chetana were present.



