ಆರೋಹಣ ಸಂಸ್ಥೆಯ,  6ನೇ ವರ್ಷದ ವಾರ್ಷಿಕೋತ್ಸವ – 2024

ಆರೋಹಣ ಸಂಸ್ಥೆಯ,  6ನೇ ವರ್ಷದ ವಾರ್ಷಿಕೋತ್ಸವವನ್ನು   2024 ಅಕ್ಟೋಬರ್  ತಿಂಗಳ 19, ಶನಿವಾರದಂದು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್‍ನಲ್ಲಿ ಆಚರಿಸಲಾಯಿತು. ನಾಡಿನ ಹೆಸರಾಂತ ಆಯುರ್ವೇದ ವೈದ್ಯೆ, ಲೇಖಕಿ, ಡಾ. ವಸುಂಧರಾ ಭೂಪತಿ ಹಾಗೂ ಹೆಸರಾಂತ ತಬಲಾ ವಾದಕರಾದ ಪಂಡಿತ್ , ಡಾ. ಸತೀಶ್ ಹಂಪಿಹೊಳಿ ಅವರಿಗೆಆರೋಹಣ ಕಲಾ ರೂಪಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ        ಪದ್ಮಶ್ರೀ ಪುರಸ್ಕøತರಾದ ಡಾ. ಸಿ.ಆರ್. ಚಂದ್ರ ಶೇಖರ್, ಎಫ್.ಕೆ.ಸಿ.ಸಿ.. ಅಧ್ಯಕ್ಷರಾದರ ಎಮ್. ಜಿ. ಬಾಲಕೃಷ್ಣ, ಕೆ.ಎಸ್. ಆನಂದ ಮೂರ್ತಿ ಅವರು ಉಪಸ್ಥಿತರಿದ್ದರು.

6th year anniversary – 2024

Aarohana Trusts 6th year anniversary was celebrated on         19, October, 2024, Saturday at the Indian Institute of World Culture, Bengaluru. On the occasion famous Ayurveda doctor and writer Dr. Vasundhara Bhoopathi and renowned Tabala Artist pandith Dr. Sasthish Hampiholi were honored with the “Aarohana Kala Roopa” award. Padma sri awardee , Dr. C.R chandrashekhar,                 FKCCI President, M.G Balakrishna and  K. S Anada Murthy were present.

Shares: