ನಟ ನಿರ್ದೇಶಕ ಅನಿರುಧ್ಧ್ ಅವರು ನಿರ್ದೇಶನದ 5 ಕಿರು ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವು. ಆ 5 ಕಿರು ಚಿತ್ರಗಳ ಪ್ರದರ್ಶನ, ಸಂವಾದ ಕಾರ್ಯಕ್ರಮವನ್ನು ಆರೋಹಣ ಸಂಸ್ಥೆಯು ಪ್ರಯೋಗ್ ಸ್ಟುಡಿಯೋದಲ್ಲಿ ಜುಲೈ 21 2019 ರಂದು ಏರ್ಪಡಿಸಿತ್ತು.
Five short films directed by actor-director Anirudh became internationally famous and its world record. Screening and discussion program of those five short films was organized by Aarohana, at Prayog Studio on July 21, 2019.



