Aarohana

Music

5th Year Anniversary – 2023

ಆರೋಹಣ ಸಂಸ್ಥೆಯ,  5ನೇ ವರ್ಷದ ವಾರ್ಷಿಕೋತ್ಸವ – 2023 ಆರೋಹಣ ಸಂಸ್ಥೆಯ,  5ನೇ ವರ್ಷದ ವಾರ್ಷಿಕೋತ್ಸವವನ್ನು   2023 ರ ನವೆಂಬರ್  ತಿಂಗಳ 25, ಶನಿವಾರದಂದು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್‍ನಲ್ಲಿ ಆಚರಿಸಲಾಯಿತು. ಈ ವರ್ಷ ಸುಮಂಗಲಿ ಸೇವಾಶ್ರಮದ ಸ್ಥಾಪಕಿ,  ಡಾ.
Music

Mahile – Udyame

“ಮಹಿಳೆ – ಉದ್ಯಮೆ” : ಮಹಿಳೆಯರು ಆರ್ಥಿಕವಾಗಿ ಮುನ್ನಡೆÀಯ ಬೇಕು ಎನ್ನುವ ಉದ್ದೇಶÀದಿಂದ. ಗೃಹ ಬಳಕೆ ವಸ್ತುಗಳನ್ನು ಹಾಗೂ ಪದಾರ್ಥಗಳನ್ನು ಉತ್ಪಾದಕರಿಂದ ನೇರವಾಗಿ ಗೃಹಿಣಿಯರಿಗೆ ತಲುಪಿಸಿ, ಅವರನ್ನು ಆರ್ಥಿಕವಾಗಿ ಮುನ್ನಡೆಸುವ ಸದುದ್ದೇಶÀದಿಂದ “ಮಹಿಳೆ – ಉದ್ಯಮೆ” ಎನ್ನುವ ಮಾಹಿತಿ ಹಂಚುವ ಕಾರ್ಯಕ್ರಮವನ್ನು
Music

Sammilana-Mix Music-11

ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -11 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -11, 2023ರ ಡಿಸೆಂಬರ್ 23 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ, ಪ್ರಿಯಾ ಸಹೋದರಿಯಾರದ ಹರಿಪ್ರಿಯ ಮತ್ತು ಕಾರ್ತಿಕ
Music

Sammilana-Mix Music-10

ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -10 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -10, 2023ರ ಸೆಪ್ಟಂಬರ್ ತಿಂಗಳ 28 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ  ವಿದುಷಿ ಧನ್ಯಾಶ್ರೀ ಪಿ. ಎನ್
Music

Sammilana-Mix Music –8

ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ – 8 : ಆರೋಹಣ ಸಂಸ್ಥೆಯ 58 ನೇ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ - 8, ಜುಲೈ, 21, 2023 ರಂದು ಬೆಂಗಳೂರಿನ ಪ್ರಯೋಗ್ ಸ್ಟುಡಿಯೋದಲ್ಲಿ  ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಶಂಕರ್
Music

Mahile – Udyame

“ಮಹಿಳೆ – ಉದ್ಯಮೆ” : ಮಹಿಳೆಯರು ಆರ್ಥಿಕವಾಗಿ ಮುನ್ನಡೆÀಯ ಬೇಕು ಎನ್ನುವ ಉದ್ದೇಶÀದಿಂದ. ಗೃಹ ಬಳಕೆ ವಸ್ತುಗಳನ್ನು ಹಾಗೂ ಪದಾರ್ಥಗಳನ್ನು ಉತ್ಪಾದಕರಿಂದ ನೇರವಾಗಿ ಗೃಹಿಣಿಯರಿಗೆ ತಲುಪಿಸಿ, ಅವರನ್ನು ಆರ್ಥಿಕವಾಗಿ ಮುನ್ನಡೆಸುವ ಸದುದ್ದೇಶÀದಿಂದ “ಮಹಿಳೆ – ಉದ್ಯಮೆ” ಎನ್ನುವ ಮಾಹಿತಿ ಹಂಚುವ ಕಾರ್ಯಕ್ರಮವನ್ನು
Music

Sammilana-Mix Music –7

ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ -7 : ಆರೋಹಣ ಸಂಸ್ಥೆಯ 56 ನೇ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ -7,  ಮೇ, 27, 2023 ರಂದು ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ ಶ್ರೀಮತಿ ನಿವೇದಿತಾ
Music

Sammilana-Mix Music – 6

ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ - 6 : ಆರೋಹಣ ಸಂಸ್ಥೆಯ 54 ನೇ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ -6, ಕಾರ್ಯಕ್ರಮವನ್ನು ಏಪ್ರಿಲ್ 27, 2023 ರಂದು ಬೆಂಗಳೂರಿನ ಪ್ರಯೋಗ್ ಸ್ಟುಡಿಯೋಸ್‍ನಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ವೀಣಾ
Music

Bhagini – Sadhanege Sanmana – 2023

ಭಗಿನಿ- ಸಾಧನೆಗೆ ಸನ್ಮಾನ – 2023ಭಗಿನಿ -  ಸಾಧನೆಗೆ ಸನ್ಮಾನ,  ಅಂತಾರಾಷ್ಟ್ರೀಯ ಮಹಿಳಾ ದಿನ -2023ರÀ ಅಂಗವಾಗಿ ಶಿಕ್ಷಣ ಕ್ಷೇತ್ರ, ಉದ್ಯಮಿ ಮಹಿಳೆ, ಸಮಾಜ ಸೇವೆ (ವಿಕಲಚೇತನ ಮಕ್ಕಳ ಸೇವೆ) ಹಾಗೂ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು.    2023
Music

Sammilana-Mix Music – 2

“ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -  2” : ಆರೋಹಣ ಸಂಸ್ಥೆಯು ಆರಂಭಿಸಿದ ತಿಂಗಳ ಸಂಗೀತ ಕಾರ್ಯಕ್ರಮ “ಸಮ್ಮಿಲನ–ಮಿಕ್ಸ್ ಮ್ಯೂಸಿóಕ್” ನ ಎರಡನೇ ಕಾರ್ಯಕ್ರಮವನ್ನು 2021ರ ಜುಲೈ 21 ರಂದು ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗಾಯನದ ಜೊತೆ ವಿದುಷಿ ಅದಿತಿ ಪ್ರಕಾಶ್ ಅವರು