“ಎಸ್.ಪಿ.ಬಿ–2020” : ದೇಶ ಕಂಡ ಮಹಾನ್ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಅವರ ನೆನಪಿಗಾಗಿ ಅವರು ಹಾಡಿದ ಕೆಲವು ಭಾಷೆಯ ಹಾಡುಗಳನ್ನು ಹಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಅಕ್ಟೋಬರ್ 28, 2020 ರಂದು, ಪ್ರಯೋಗ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕರ್ನಾಟಕದ
ನಟ ನಿರ್ದೇಶಕ ಅನಿರುಧ್ಧ್ ಅವರು ನಿರ್ದೇಶನದ 5 ಕಿರು ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವು. ಆ 5 ಕಿರು ಚಿತ್ರಗಳ ಪ್ರದರ್ಶನ, ಸಂವಾದ ಕಾರ್ಯಕ್ರಮವನ್ನು ಆರೋಹಣ ಸಂಸ್ಥೆಯು ಪ್ರಯೋಗ್ ಸ್ಟುಡಿಯೋದಲ್ಲಿ ಜುಲೈ 21 2019 ರಂದು ಏರ್ಪಡಿಸಿತ್ತು. Five short films
“ಪರವಶನಾದೆನು..” ಶೀರ್ಷಿಕೆಯಡಿಯಲ್ಲಿ ಆರೋಹಣ ಸಂಸ್ಥೆ, ಮಾರ್ಚ್ 4, 2020 ರಂದು, ಪ್ರಯೋಗ್ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ, ಹಿರಿಯ ಗಾಯಕರೊಂದಿಗೆ ಉದಯೋನ್ಮುಖ ಗಾಯಕರು ದನಿಯಾದರು. ಚಲನಚಿತ್ರ ನಟ-ನಿರ್ದೇಶಕ, ವಿಕಾಸ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.Aarohana organized a musical program titled
“ವೃಕ್ಷ ಆರೋಹಣ” - ವಿಶ್ವ ಪರಿಸರ ದಿನಾಚರಣೆಆರೋಹಣ ಸಂಸ್ಥೆಯು, ಸಂಗೀತ, ಸಾಹಿತ್ಯದ ಕಾರ್ಯಕ್ರಮಗಳ ಜೊತೆ ಜೊತೆಯಲ್ಲಿ, ಪರಿಸರ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಜೂನ್ 5, ವಿಶ್ವ ಪರಿಸರ ದಿನಾಚರಣೆ. 2022 - ವಿಶ್ವ ಪರಿಸರ ದಿನಾಚರಣೆಯನ್ನು ಆರೋಹಣ
ಯೋಧರಿಗೊಂದು ಸಲಾಂ : ಪುಲ್ವಾಮದಲ್ಲಿ ನಡೆದ ಭಯೋತ್ಪಾದಕರ ಕೃತ್ಯಕ್ಕೆ ತಕ್ಕ ಉತ್ತರ ನೀಡಿ, ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದ ನಮ್ಮ ವೀರ ಯೋಧರಿಗೆ ಗೌರವವನ್ನು ಸಲ್ಲಿಸುವ ಉದ್ದೇಶದಿಂದ, ಭಾನುವಾರ 17 ನೇ ಮಾರ್ಚ್ 2019 ರಂದು, ಬೆಂಗಳೂರಿನ, ಕುಮಾರಸ್ವಾಮಿ ದೇವಸ್ಥಾನದ ಆವರಣದಲ್ಲಿರುವ, ಮಾಸ್ಟರ್
ಗೀತೆ – ಕವಿತೆ -2 : ಗೀತೆ – ಕವಿತೆ ಸರಣಿಯ ಎರಡನೇ ಕಾರ್ಯಕ್ರಮವನ್ನು ಜನವರಿ 30, 2019 ರಂದು, ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಸಿದ್ಧ ಜನಪದ, ಭಾವಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ನಟ-ಗಾಯಕ ಅನಿರುಧ್ಧ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. Geetha
“ದಸರಾ ಸಂಭ್ರಮ” : ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ, ಬಿ. ಆರ್ .ಲಕ್ಷಣರಾವ್ ಒಬ್ಬರು. ಇವರು ಬರೆದ ಕವನಗಳಿಗೆ ನಾಡಿನ ಹೆಸರಾಂತ ಸಂಗೀತ ನಿರ್ದೇಶಕರಾದ ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ ಇನ್ನಿತರರು ಸ್ವರ ಸಂಯೋಜನೆ ಮಾಡಿ, ಹಾಡಿ ಜನಪ್ರಿಯಗಳೊಸಿದ್ದಾರೆ. 2018 ರ ದಸರಾ
“There’s a saying that art has the power to transform the world”. We get attracted to some art form or other like music, literature, dance or painting. Artistry is present
ವಿಶ್ವ ದೃಷ್ಟಿದಿನ – 2023ಬಾಲ್ಯ– ವಸತಿ ವಂಚಿತ ಮಕ್ಕಳ ಶಾಲೆಯಲ್ಲಿ, ವಿಶ್ವ ದೃಷ್ಟಿದಿನದ ಅಂಗವಾಗಿ, ಆರೋಹಣ ಸಂಸ್ಥೆಯು, ಐ ದೃಷ್ಟಿ ಹಾಗೂ ರೋಟರಿ ಕೋರಮಂಗಲ ಸಂಸ್ಥೆಯ ಸಹಕಾರÀದೊಂದಿಗೆ 13–10-2023 ರಂದು ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಿತ್ತು. ಶಾಲೆಯ ಸುಮಾರು 80 ಕ್ಕೂ
“ವೃಕ್ಷ ಆರೋಹಣ” - ವಿಶ್ವ ಪರಿಸರ ದಿನಾಚರಣೆ – 2023“ವೃಕ್ಷ ಆರೋಹಣ” - 2023 - ವಿಶ್ವ ಪರಿಸರ ದಿನಾಚರಣೆಯನ್ನು, ಆರೋಹಣ ಸಂಸ್ಥೆಯು, ಬೆಂಗಳೂರಿನ, ಸರ್. ಎಮ್.ವಿ ಬಡಾವಣೆ, ಮಂಗನಹಳ್ಳಿಯಲ್ಲಿರುವ “ಬಾಲ್ಯ” - ವಂಚಿತ ಮಕ್ಕಳ ಉಚಿತ ವಸತಿ ಗೃಹದ ಆವರಣದಲ್ಲಿ,










