ವಿಶ್ವ ದೃಷ್ಟಿದಿನ - 2022 ವಿಶ್ವ ದೃಷ್ಟಿದಿನದ ಅಂಗವಾಗಿ, 13–10-2022ರಂದು ಆರೋಹಣ ಸಂಸ್ಥೆಯು, ಬಸವೇಶ್ವರ ಎಜುಕೇಷನಲ್ ಇನ್ಸ್ಟಿಟ್ಯೂಟ್‍ನ ಮಕ್ಕಳಿಗೆ, ಐ ದೃಷ್ಟಿ ಸಂಸ್ಥೆಯ ಸಹಕಾರÀದೊಂದಿಗೆ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಿತ್ತು. ಶಾಲೆಯ ಸುಮಾರು 200 ಕ್ಕೂ ಹೆಚ್ಚು ಮಕ್ಕಳಿಗೆ ಕಣ್ಣಿನ ಪರೀಕ್ಷೆ
ಕನ್ನಡ ಚಿತ್ರರಂಗ ಕಂಡ ಪ್ರತಿಭ್ವಾನಿತ ನಟ - ನಿರ್ದೇಶಕ, ಶಂಕರ್ ನಾಗ್. ಕಿರು ತೆರೆಯಾಗಿರಲಿ,ಹಿರಿತೆರೆಯಾಗಿರಲಿ ಯಾವಾಗಲೂ ಪ್ರೇಕ್ಷಕರಿಗೆ ಹೊಸದನ್ನು ಕೊಡಲು ಬಯಸುತ್ತಿದ್ದವರು, ಶಂಕರ್ ನಾಗ್. ಅವರ ನೆನಪಿಗಾಗಿ ಗೀತಾಂಜಲಿ ಹೆಸರಿನ ಕಾರ್ಯಕ್ರಮವನ್ನು, 10 ನವೆಂಬರ್ 2019 ಏರ್ಪಡಿಸಲಾಗಿತ್ತು.Shankar Nag, a talented
ಆರೋಹಣ ಸಂಸ್ಥೆಯು ಆರಂಭವಾದ ಮೇಲೆ ಕಲಾವಿದರನ್ನು ಒಟ್ಟಿಗೆ ಸೇರಿಸಿ 2018ರ ಡಿಸೆಂಬರ್ ನಲ್ಲಿ ಏರ್ಪಡಿಸಿದ ಕಾರ್ಯಕ್ರಮ.An event organized in December 2018, by bringing together artists after the Aarohana was founded.



