“ಭಗಿನಿ – 2021” : ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಉದ್ದೇಶದಿಂದ “ಭಗಿನಿ – ಸಾಧನೆಗೆ ಸನ್ಮಾನ” ಕಾರ್ಯಕ್ರಮವನ್ನು ಆರೋಹಣ ಸಂಸ್ಥೆ 2021 ರಲ್ಲಿ ಪ್ರಾರಂಭಿಸಿತು. ಮೊದಲ ಕಾರ್ಯಕ್ರಮ 21-03-2021 ರಂದು ಬೆಂಗಳೂರಿನ ಬಿ.ಎಂ.ಶ್ರೀ ಸಭಾಂಗಣದಲ್ಲಿ ಆಚರಿಸಲಾಯಿತು. ಡಾಕ್ಟರ್, ಬ್ಯಾಂಕ್ ಉದ್ಯಮಿ, ಸಿನಿಮಾ ತಾರೆ, ಪತ್ರಕರ್ತೆ ಹಾಗೂ ರೈತ ಮಹಿಳೆಯನ್ನು ಸನ್ಮಾನಿಸಲಾಯಿತು.
“Bhagini – 2021” : As part of the International Women’s Day, Aarohana organization started the program “Bhagini – Sadhanege Sanmana” in 2021 with the objective of recognizing and honoring women who have achieved in various fields. The first program was celebrated on 21-03-2021 at B M Sri Hall, Bengluru. A doctor, a banker, a movie star, a journalist and a farmer woman were honoured.






