ಭಗಿನಿ – 2022 : 2022 ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆರೋಹಣ ಸಂಸ್ಥೆ, 2022, ಮಾರ್ಚ್ 8 ರಂದು ಶಿಕ್ಷಣ ಕ್ಷೇತ್ರದಲ್ಲಿರುವ ಮಹಿಳೆ, ಬ್ಯಾಂಕ್ ಉದ್ಯಮಿ, ಕೊರೊನಾ ಸಮಯದಲ್ಲಿ ಸೇವೆ ಸಲ್ಲಿಸಿದ ನರ್ಸ್ ಹಾಗೂ ಪೌರ ಕಾರ್ಮಿಕ ಮಹಿಳೆಯನ್ನು ಸನ್ಮಾನಿಸಿತು. ಕಾರ್ಯಕ್ರಮ ಬೆಂಗಳೂರಿನ ಕೆ. ಆರ್. ಸಭಾಂಗಣದಲ್ಲಿ ನಡೆಯಿತು.

Bhagini – 2022 : As part of International Women’s Day 2022, Aarohana honored a woman in the education sector, a bank entrepreneur, a nurse who served during Corona and a civic worker on March 8, 2022. Program held in Bengaluru at   K. R. Auditorium.

Shares: