ಭಗಿನಿಸಾಧನೆಗೆ ಸನ್ಮಾನ 2024

ಭಗಿನಿ –  ಸಾಧನೆಗೆ ಸನ್ಮಾನಅಂತಾರಾಷ್ಟ್ರೀಯ ಮಹಿಳಾ ದಿನ -2024À ಅಂಗವಾಗಿ ಧಾರ್ಮಿಕ ಕ್ಷೇತ್ರ, ಸಮಾಜ ಸೇವೆ (ವಿಕಲಚೇತನ ಮಕ್ಕಳ ಸೇವೆ ಮತ್ತು ಅನಾಥ ಮಕ್ಕಳ ಶಾಲೆಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. 2024 ರಲ್ಲಿ  “ಆರೋಹಣ ಜ್ಞಾನದಾಸರೆವಿದ್ಯಾಭ್ಯಾಸಕ್ಕಾಗಿ ಆರೋಹಣ ಸಂಸ್ಥೆ ನೀಡುವ ಆಸರೆಯನ್ನು ಬಾರಿ ಒಂದು ಹೆಣ್ಣು ಮಗುವಿಗೆ ನೀಡಲಾಯಿತು. ಕಾರ್ಯಕ್ರಮವು 2024 ಮಾರ್ಚ್ 24, ಶನಿವಾರ, ಬೆಂಗಳೂರಿನ ಬಸವನಗುಡಿಯಲ್ಲಿರುವ Indian Institute of World Culture,ನಲ್ಲಿ  ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ತಜ್ಞೆ ಗೀತಾ ರಾಮಾನುಜಮ್ ಮಹಿಳಾ ಸಾಧಕಿರಯನ್ನು ಗೌರವಿಸಿದರು.

Bhagini – Sadhanege Sanmana – 2024

Bhagini – Honored for Achievement, Women who are rendering religious services, social services (handicapped children’s service and school for orphans) were honored as part of International Women’s Day-2024. In 2024 “Arohana – Jnanadasare” was given to a girl child. The program was held on Saturday, March 24, 2024 at the Indian Institute of World Culture, Basavanagudi, Bangalore.  Educationist Geeta Ramanujam felicitated women achievers.

Shares: