“ಗೀತೆ – ಕವಿತೆ – 1” : ಕನ್ನಡದ ಕವಿಗಳು ರಚಿಸಿರುವ ಗೀತೆಗಳು (ಭಾವಗೀತೆಗಳು) ದಾಸರು ರಚಿಸಿರುವ ಪದಗಳು, ಭಕ್ತಿ ಗೀತೆಗಳು, ವಚನಗಳು ಹಾಗೆಯೇ ಚಲನಚಿತ್ರಕ್ಕಾಗಿ ಕವಿಗಳು ರಚಿಸಿರುವ ಹಾಡುಗಳನ್ನು ಆಯ್ಕೆ ಮಾಡಿ, ಗೀತೆ – ಕವಿತೆ ಕಾರ್ಯಕ್ರಮದಲ್ಲಿ ಹಾಡಲಾಗುತ್ತದೆ. ಇಂತಹ ಕಾರ್ಯಕ್ರಮನ್ನು ರಾಜ್ಯಾದ್ಯಂತ ನಡೆಸುವ ಯೋಜನೆ ಇದೆ. ಡಿಸೆಂಬರ್ 20, 2018ರಂದು ಬಿ.ಎಮ್.ಶ್ರೀ ಪ್ರತಿಷ್ಠಾನದಲ್ಲಿ, ನಡೆದ ಸರಣಿಯ ಮೊದಲ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕರಾದ ಕೆ.ಎಮ್. ಚೈತನ್ಯ ಅವರು ಭಾಗವಹಿಸಿದ್ದರು.
Geete-Kavithe 1: Light music composed by famous Kannnada poets, devotional songs by haridasas, vachanas, and Kannada film songs by famous music composers are sung by the team in Geete-Kavithe programme. In the first episode of this series film director Mr. K.M.Chaitanya was with us. The programme held on December 20,2018 at B M Sri Prathishtana, Bengaluru.





