ಗೀತೆ ಕವಿತೆ -2 : ಗೀತೆ ಕವಿತೆ ಸರಣಿಯ ಎರಡನೇ ಕಾರ್ಯಕ್ರಮವನ್ನು ಜನವರಿ 30, 2019 ರಂದು, ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಸಿದ್ಧ ಜನಪದ, ಭಾವಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ನಟಗಾಯಕ ಅನಿರುಧ್ಧ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Geetha – Kavithe-2: The second edition of Geetha – Kavithe series was organized on January 30, 2019, at Udayabhanu Kalasangha, Bengaluru. Famous folk songs and Bhavageethes   were presented. Actor-singer Aniruddh participated in the program.

Shares: