ಗೀತೆ – ಕವಿತೆ -5 : ಕನ್ನಡ ಭವನದಲ್ಲಿ, 21-08-2019 ರಂದು ನಡೆದ ಕಾರ್ಯಕ್ರಮ. ಮುರಲಿ ಕೃಷ್ಣ ಬೆಳಾಲು ರಚಿಸಿರುವ ಹನಿಗವನದ ಪುಸ್ತಕವನ್ನು “ಆರೋಹಣ ಪ್ರಕಾಶನದ” ಅಡಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿ ಜರಗನ ಹಳ್ಳಿ ಶಿವ ಶಂಕರ್ ಹಾಗೂ ಡಾ. ವಸುಂಧರ ಭೂಪತಿ ಅವರು ಭಾಗವಹಿಸಿದ್ದರು.
“Geethe – Kavithe – 5” : Program held at Kannada Bhavan on 21-08-2019. Hani gavanas written by Murali Krishna Belalu was leased under “Arohana Prakashana”. Eminent poet Jargana Halli Shiv Shankar and Dr. Vasundhara Bhupathi participated.




