ಗೀತೆ ಕವಿತೆ – 8. ಅನೇಕ ಹೊಸ ಭಾವಗೀತೆಗಳನ್ನು, ಅನೇಕ ಗಾಯಕ ಗಾಯಕಿಯರನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ಪರಿಚಯಿಸಿದ ಕೀರ್ತಿ, ಗಾಯಕಸಂಗೀತ ಸಂಯೋಜಕ, ಉಪಾಸನಾ ಮೋಹನ್ ಅವರಿಗೆ ಸಲ್ಲುತ್ತದೆ. ಅವರು ಸಂಗೀತ ನಿರ್ದೇಶನದ ಗೀತೆಗಳ ಗಾಯನದ ಕಾರ್ಯಕ್ರಮವನ್ನು, 10 ಡಿಸೆಂಬರ್ 2022 ರಂದು ಪ್ರಯೋಗ್ ಸ್ಟುಡಿಯೋದಲ್ಲಿ ಆಯೋಜಿಸಲಾಗಿತ್ತು

Geethe –Kavithe – 8 : Singer-music composer Upasana Mohan is credited with introducing many new lyrical songs and many singers to the field of light  music. A singing program of songs composed by him was organized on 10 December 2022 at Prayog Studio.

Shares:
Leave a Reply

Your email address will not be published. Required fields are marked *