ಗೀತೆ – ಕವಿತೆ 6 : ತಮ್ಮ ಬರಹದ ಮೂಲಕ ಸಾಹಿತ್ಯ ಪ್ರೇಮಿಗಳ ಮನಗೆದ್ದಿರುವ ಕವಯಿತ್ರಿ ರಂಜನಿ ಪ್ರಭು ಅವರು ರಚಿಸಿರುವ ಗೀತೆಗಳನ್ನು ಗೀತೆ-ಕವಿತೆ 6 ರಲ್ಲಿ  ಹಾಡಲಾಯಿತು. ಕಾರ್ಯಕ್ರಮ 23 ಡಿಸೆಂಬರ್ 2020ರಂದು ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕವಯಿತ್ರಿ ರಂಜನಿ ಪ್ರಭು, ನಟ – ನಿರ್ದೇಶಕ ಶ್ರೀನಿವಾಸ ಪ್ರಭು ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Geethe Kavithe – 6 :  On 23-12-2020 Aarohana organized Geethe Kavithe – 6, at prayog studios. Ranjani Prabhu, who won the hearts of many literature lover with her writing, Aarohana team sang her songs. Actor – director Srinivasa Prabhu participated in the program.

 

Shares: