“ಗೀತೆ ಕವಿತೆ – 7” : ಮೈಸೂರು ಮಲ್ಲಿಗೆ ಎಂದರೆ ಸಾಕು ನೆನಪಾಗುವದು ಪ್ರೇಮ ಕವಿ ಕೆ. ಎಸ್. ನರಸಿಂಹ ಸ್ವಾಮಿ ಅವರು, ಗೀತೆ ಕವಿತೆ – 7, ಮೈಸೂರಿನ ನಾದಬ್ರಹ್ಮ ಸಭಾಂಗಣದಲ್ಲಿ 27-03-2021 ರಂದು ಆಯೋಜಿಸಲಾಗಿತ್ತು. ಪ್ರೇಮಕವಿಯ ಮೊಮ್ಮಗಳು ಡಾ.ಮೇಖಲ ವೆಂಕಟೇಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೈಸೂರಿನ ಗಾಯಕ/ಗಾಯಕಿಯರು ಹಾಡಿದರು. ಹಿರಿಯ ನೃತ್ಯ ಗುರು ಡಾ. ಕೃಪಾ ಫಡ್ಕೆ ಅವರ ಶಿಷ್ಯೆಯರು ನರಸಿಂಹ ಸ್ವಾಮಿ ಅವರು ರಚನೆಯ ಹಾಡಿಗೆ ನೃತ್ಯ ಪ್ರದರ್ಶನ ನೀಡಿದರು.
“Geete – Kavithe – 7” : Mysore Mallige – reminds us of the eternal love songs written by K. S. Narasimha Swamy. Geete – Kavithe 7, was organised at Naada Brahma Auditorium at Mysuru, on 27-03-2021. The poet’s granddaughter Dr. Mekhala Venkatesh graced the occasssion. Many singers from Mysuru sang songs and disciples of senior Dance Guru, Dr. Krupa Phadke, gave a dance performance for a song composed by K.S.Narasimha Swamy.






