“ಕನ್ನಡ ಔಪಾಸನೆ” : 28-11-2021 ರಂದು ಕನ್ನಡ ರಾಜ್ಯೋತ್ಸವವನ್ನು, “ಕನ್ನಡ ಔಪಾಸನೆ” ಶೀರ್ಷಿಕೆಯಡಿ. ಬಿ.ಪಿ ವಾಡಿಯಾ ರಸ್ತೆಯಲ್ಲಿರುವ, Indian Institute of World Culture, ನಲ್ಲಿ ಆರೋಹಣ ಸಂಸ್ಥೆ ಆಯೋಜಿಸಿತ್ತು. ಡಾ. ಮೇಖಲಾ ವೆಂಕಟೇಶ್, ಉದ್ಯಮಿ ರಂಗನಾಥ ಪ್ರಸಾದ್ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು. ಜೊತಗೆ ಸೃಷ್ಠಿ ಕಲಾ ತಂಡದ ಮಕ್ಕಳು ಜನಪದ ಗೀತೆಗೆ ಹೆಜ್ಜೆ ಹಾಕಿದರೆ, ಶ್ರೀನಿವಾಸ ಸಾಸ್ತಾನ ಅವರು ನೇತೃತ್ವದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಯಕ್ಷಗಾನ ಪ್ರಸಂಗವನ್ನು ಪ್ರಸ್ತುತ ಪಡಿಸಿದರು.
“Kannada Aupasane” : Kannada Rajyotsava celebrated on 28-11-2021, entitled “Kannada Aupasane”, at the Indian Institute of World Culture, BP Wadia Road. Dr. Mekhala Venkatesh, businessman Ranganatha Prasad participated. Kannada songs were presented in the program. Along with this, the children of Sristhi Kala team stepped into a folk song, the students practicing under the leadership of Srinivasa Sastana presented a Yakshagana episode







