“ಮಹಿಳೆ – ಉದ್ಯಮೆ” : ಮಹಿಳೆಯರು ಆರ್ಥಿಕವಾಗಿ ಮುನ್ನಡೆÀಯ ಬೇಕು ಎನ್ನುವ ಉದ್ದೇಶÀದಿಂದ. ಗೃಹ ಬಳಕೆ ವಸ್ತುಗಳನ್ನು ಹಾಗೂ ಪದಾರ್ಥಗಳನ್ನು ಉತ್ಪಾದಕರಿಂದ ನೇರವಾಗಿ ಗೃಹಿಣಿಯರಿಗೆ ತಲುಪಿಸಿ, ಅವರನ್ನು ಆರ್ಥಿಕವಾಗಿ ಮುನ್ನಡೆಸುವ ಸದುದ್ದೇಶÀದಿಂದ “ಮಹಿಳೆ – ಉದ್ಯಮೆ” ಎನ್ನುವ ಮಾಹಿತಿ ಹಂಚುವ ಕಾರ್ಯಕ್ರಮವನ್ನು ಆರೋಹಣ ಸಂಸ್ಥೆಯು, 2024, ಜನವರಿ 21 ರಂದು ಬೆಂಗಳೂರಿನ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಅಬಲಾಶ್ರಮದಲ್ಲಿರ ಆಯೋಜಿಸಿತ್ತು.
“Mahile – Udyame” : With the intention that women should advance economically. With the good intention of providing household goods and ingredients directly from the producers to the housewives and empowering them economically, Aarohana organized an information sharing program called “Mahile – Udyame” was organized on 21 January 2024, at Abalashrama, DVG Road, Basavanagudi, Bengaluru.



