ಆರೋಹಣ, ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ರಾಜ್ಯೋತ್ಸವ ಸಂಭ್ರಮವನ್ನು, 27 ನವೆಂಬರ್ 2024 ರಂದು ಪ್ರಯೋಗ್ ಸಭಾಂಗಣದಲ್ಲಿ ಏರ್ಪಡಿಸಿತ್ತು. ಕಾರ್ಯಕ್ರಮದಲ್ಲಿ ಯುವ ಕವಿಗಳು ಅವರೇ ರಚಿಸಿದೆ ಕವನ ವಾಚನ ಮಾಡಿದರು. ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ಟೋಟಲ್ ಕನ್ನಡ ಸ್ಥಾಪಕ ವಿ. ಲಕ್ಷ್ಮಿಕಾಂತ್ ಅವರನ್ನು ಸನ್ಮಾನಿಸಲಾಯಿತು.
Aarohana, celbrated Kannada Rajyotsava program in the city, by organizing a program called Rajyotsava Sambhrama, on 27 November 2024 at the Prayog Auditorium. In the program, young poets recited their own poems. Kannada songs were presented. Total Kannada founder V. Laxmikant was felicitated.



