ಸಮ್ಮಿಲನಮಿಕ್ಸ್ ಮ್ಯೂಸಿóಕ್– 1 ” :  ಗಾಯನ, ವಾದನ, ನೃತ್ಯ, ನಾಟಕ ಹಾಗೂ ಇನ್ನಿತರ ಸಂಗೀತ ಮತ್ತು ಕಲಾಪ್ರಾಕಾರಗಳನ್ನು ಒಂದೇ ವೇದಿಕೆಯ ಮೇಲೆ ತಂದು ಕಲಾವಿದರಿಗೆ ವೇದಿಕೆ ಕೊಡುವ ನಿಟ್ಟಿನಲ್ಲಿ ಆರೋಹಣ ಸಂಸ್ಥೆಯು ಆರಂಭಿಸಿದ ತಿಂಗಳ ಸಂಗೀತ ಕಾರ್ಯಕ್ರಮವೇಸಮ್ಮಿಲನಮಿಕ್ಸ್ ಮ್ಯೂಸಿóಕ್ಮೊದಲ ಕಾರ್ಯಕ್ರಮವನ್ನು 2021 ಫೆಬ್ರವರಿ 17 ರಂದು ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಮೊದಲ ಕಾರ್ಯಕ್ರಮದಲ್ಲಿ ಗಾಯನದ ಜೊತೆ ವಿದುಷಿ ರಮ್ಯ ಸೂರಜ್ ಅವರ ಶಿಷ್ಯೆಯರು ಭರತ ನಾಟ್ಯ ಪ್ರದರ್ಶನ ನೀಡಿದರು. ಉದ್ಯಮಿಕಲಾ ಪೋಷಕರಾದ ಶ್ರೀ ಮಾಧವ ರಾಜ್ ಸಿರಸಿ ಉಪಸ್ಥಿತರಿದ್ದರು.

“Sammilana-Mix Music – 1” : “Sammilana-Mix Music” is a monthly music program started by Aarohana organization to bring singing, playing, dance, drama and other music and art forms on one stage and give a platform to the artistes. In the first programme, which held on 17, February 2021 at prayog studios. Bharata Natya was performed by students of Vidushi Ramya Suraj along with singing. Mr. Madhav Raj Sirasi, entrepreneur-patron of the arts, was present.

Shares:
Leave a Reply

Your email address will not be published. Required fields are marked *