ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -10 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -10, 2023ರ ಸೆಪ್ಟಂಬರ್ ತಿಂಗಳ 28 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ  ವಿದುಷಿ ಧನ್ಯಾಶ್ರೀ ಪಿ. ಎನ್ ಅವರ  ಶಿಷ್ಯೆಯರು ಭರತ ನಾಟ್ಯ ನೃತ್ಯ ಪ್ರದರ್ಶಿಸಿದರು. ಚಲನಚಿತ್ರ ನಟ- ನಿರ್ದೇಶಕ  ಶ್ರೀನಾಥ್ ವಸಿಷ್ಠ ಉಪಸ್ಥಿತರಿದ್ದರು.

Sammilana-Mix Music-10 : Aarohana’s Music Program of the Month, Sammilana-Mix Music-10, was organized on 28th September 2023 at Prayoog Hall, Begnaluru. In the program held in the evening along with songs,  Vidushi Dhanyasree P. N’s students performed Bharata Natya dance. Film actor-director Shri Srinath Vasistha was present.

Shares: