ಸಮ್ಮಿಲನಮಿಕ್ಸ್ ಮ್ಯೂಸಿóಕ್ -11 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನಮಿಕ್ಸ್ ಮ್ಯೂಸಿóಕ್ -11, 2023 ಡಿಸೆಂಬರ್ 23 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ, ಪ್ರಿಯಾ ಸಹೋದರಿಯಾರದ ಹರಿಪ್ರಿಯ ಮತ್ತು ಕಾರ್ತಿಕ ಪ್ರಿಯ ಅವರ ಕಥಕ್ ನೃತ್ಯವನ್ನು ಏರ್ಪಡಿಸಲಾಗಿತ್ತು. ನೃತ್ಯ ಸಂಯೋಜಕಿ, ಭರತ ನಾಟ್ಯ ಕಲಾವಿದೆ, ವಿದುಷಿ ತನುಜಾ  ಜೈನ್ ಉಪಸ್ಥಿತರಿದ್ದರು.

Sammilana–Mix Music-11 : Aarohana Organization’s music program of the month, Sammilana–Mix Music-11, was organized on December, 23, 2023 at Paryoog Hall, Bengaluru. Along with singing, the evening program featured Kathak dance by Priya’s sisters Haripriya and Karthika Priya. Choreographer, Bharata Natya artist, Vidushi Tanuja Jain was present.  

Shares: