ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ – 12 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮವನ್ನು, 2024 ಫೆಬ್ರವರಿ 28 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ, ವಿದುಷಿ ದೀಪಾ ಸುಧೀಂದ್ರ ಅವರ ಶಿಷ್ಯೆಯರು ಭರತ ನಾಟ್ಯ ನೃತ್ಯ ಪ್ರದರ್ಶಿಸಿದರು. ಚಲನಚಿತ್ರ ನಿದೇಶಕ ಟಿ. ಎನ್ ನಾಗೇಶ್ ಅವರು ಉಪಸ್ಥಿತರಿದ್ದರು.
Sammilana-Mix Music- 12 : Aarohana’s monthly music program was organized on 28th February 2024 at Prayog Hall, Bengaluru . In the evening program along with singing, Bharatnatya dance performed by the disciples of Vidushi Deepa Sudhindra. Film director T. N. Nagesh was present.





