ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -15 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ – 15, 2024 ರ ಜುಲೈ ತಿಂಗಳ 26 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ, ವಿದುಷಿ ಆಶಾ ಕುಮಾರ್ ಅವರ ಶಿಷ್ಯೆಯರು ಭರತ ನಾಟ್ಯ ನೃತ್ಯ ಪ್ರದರ್ಶಿಸಿದರು. ಜೊತೆಗೆ ದಾಂಡಿಯ ಮತ್ತು ಲಾವಣಿ ನೃತ್ಯವನ್ನು ಆಯೋಜಿಸಲಾಗಿತ್ತು. ಕರ್ನಾಟಕ ನಾಟಕ ಅಕಾಡಮಿಯ ಸದಸ್ಯರಾದ ಜಗದೀಶ್ ಜಾಲ ಅವರು ಉಪಸ್ಥಿತರಿದ್ದರು.
Sammilana-Mix Music-15 : Aarohana’s monthly music program, Sammilana-Mix Music-15, was organized on 26th of July 2024 at Prayog Hall, Bengaluru . In the evening program along with singing, Bharathanatya dance was performed by Vidushi Asha kumar’s disciples. Dandiya and Lavani dance also performed on that evening. Member of Karnataka nataka academey, Sri. Jagadish jala, was present.






