ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 17 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 17ರಲ್ಲಿ, ಗಾಯನದ ಜೊತೆ ವಿದುಷಿ ಕ್ಷಿತಿಜ ಕಾಸರವಳ್ಳಿ ಹಾಗೂ ಆಚಾರ್ಯ ಭವ್ಯ ಮಂಜುನಾಥ್ ಅವರ ಶಿಷ್ಯೆಯರು ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದರು. ಏಪ್ರಿಲ್ 18, 2025ರಂದು, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾಪೋಷಕರಾದ ಶ್ರೀ ವಿಲಾಸ್ ಅವರನ್ನು ಸನ್ಮಾನಿಸಲಾಯಿತು.
Sammilana-Mix Music-17 : Aarohana’s monthly music program, Sammilana-Mix Music-17, was organized on 18th of April 2025 at Prayog Hall, Bengaluru . In the evening program along with singing, Bharathanatya dance was performed by disciples of Vidushi kshithija Kasaravalli and disciples Acharya Bhava Manjunath. Sri. Vilas, a patron of the arts, was felicitated.


