ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 18ರಲ್ಲಿ, ಗಾಯನದ ಜೊತೆ ಡಾ. ಸರಸ್ವತಿ ರಜತೇಶ್ ಹಾಗೂ ಗುರು, ಭಾವನಾ ಅವರ ಶಿಷ್ಯೆಯರು ನೃತ್ಯ ಪ್ರದರ್ಶನ ನೀಡಿದರು. ಮೇ 31 2025ರಂದು, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರು ಡಾ. ಶೃತಿ ಎನ್. ಮೂರ್ತಿ ಅವರನ್ನು ಸನ್ಮಾನಿಸಲಾಯಿತು.
Sammilana – Mix Music-18 : Aarohana’s monthly music program, Sammilana-Mix Music-18, was organized on 31st of May 2025 at Prayog Hall, Bengaluru In the evening program along with singing, Bharathanatya dance was performed by Guru Bhavana’s disciples and Kuchipudi dance performed by the disciples of Dr. Saraswati Rajatesh. Guru Dr. Shruti N. Murthy was felicitated.





