ಸಮ್ಮಿಲನಮಿಕ್ಸ್ ಮ್ಯೂಸಿóಕ್ –  2” : ಆರೋಹಣ ಸಂಸ್ಥೆಯು ಆರಂಭಿಸಿದ ತಿಂಗಳ ಸಂಗೀತ ಕಾರ್ಯಕ್ರಮಸಮ್ಮಿಲನಮಿಕ್ಸ್ ಮ್ಯೂಸಿóಕ್ ಎರಡನೇ ಕಾರ್ಯಕ್ರಮವನ್ನು 2021 ಜುಲೈ 21 ರಂದು ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗಾಯನದ ಜೊತೆ ವಿದುಷಿ ಅದಿತಿ ಪ್ರಕಾಶ್ ಅವರು ಭರತ ನಾಟ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.   

 “Sammilana-Mix Music –  2” : A programme with no language barriers, Mix music intends to bring all art forms like music, lyrics, dance , orchestra and artists on  a single stage.   The second program of the monthly music program “Sammilana-Mix Music” initiated by Aarohana   was organized on July 21, 2021 at Prayog Hall. Bharata Natyam performance was arranged by Vidushi Aditi Prakash along with singing in the program.

Shares: