ಸಮ್ಮಿಲನಮಿಕ್ಸ್ ಮ್ಯೂಸಿóಕ್ 4 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನಮಿಕ್ಸ್ ಮ್ಯೂಸಿóಕ್ – 4,  2022 ಫೆಬ್ರವರಿ ತಿಂಗಳ 19 ರಂದು ಬೆಂಗಳೂರಿನ, ಅವ್ವ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ   ವಿದುಷಿಪ್ರೇಕ್ಷ ಎಮ್. ಬಿ. ಅವರಿಂದ ಭರತ ನಾಟ್ಯ ಏರ್ಪಡಿಸಲಾಗಿತ್ತುಪ್ರಸಿದ್ಧ ಗಾಯಕಿಸಂಗೀತ ನಿರ್ದೇಶಕಿ, ಶ್ರೀಮತಿ ಇಂದೂ ವಿಶ್ವನಾಥ್ ಉಪಸ್ಥಿತರಿದ್ದರು.

Sammilana-Mix Music – 4 : A programme with no language barriers, Mix music intends to bring all art forms like music, lyrics, dance , orchestra and artists on  a single stage. Arohana’s Music Program of the Month, Sammilana-Mix Music – 4, was organized on 19th February 2022 at Avva Hall, Bengaluru. The program held in the evening, along with singing Bharat Natya by Vidushi, Preksha M B. was arranged. Renowned singer-music director, Smt. Indu Vishwanath was the chief guest.

Shares: