ಸಮ್ಮಿಲನ ಮಿಕ್ಸ್ ಮ್ಯೂಸಿóಕ್ 5 : ಆರೋಹಣದ ಕಾರ್ಯಕ್ರಮ, ಸಮ್ಮಿಲನ ಮಿಕ್ಸ್ ಮ್ಯೂಸಿóಕ್ – 5, ಕಾರ್ಯಕ್ರಮವನ್ನು ಫೆಬ್ರವರಿ 28, 2023 ರಂದು ಬೆಂಗಳೂರಿನ ಪ್ರಯೋಗ್ ಸ್ಟುಡಿಯೋಸ್‍ನಲ್ಲಿ ಆಯೋಜಿಸಲಾಗಿತ್ತುಕಾರ್ಯಕ್ರಮದಲ್ಲಿ ಬರಹಗಾರಚಲನಚಿತ್ರ ನಿರ್ದೇಶಕರಾದ ಕ್ರಿಷ್ ಜೋಷಿ ಅವರು ಭಾಗವಹಿಸಿದ್ದರು. ಗಾಯನದ ಜೊತೆಯಲ್ಲಿ, ವಿದುಷಿ ಸಂಸ್ಕøತಿ ಕೇಶವನ್ ಅವರು ಭರತ ನಾಟ್ಯ ಆಯೋಜಿಸಲಾಗಿತ್ತು.

Sammilana – Mix Music – 5 : Aarohana’s event, Sammilana – Mix Music – 5, was held on February 28,2023 at Prayoog Studios, Bengaluru. Writer-Film Director Krish Joshi participated in the program. Sankruthi Keshavan’s Bharata Natya was organized along with the singing.

Shares: