ಸಮ್ಮಿಲನ ಮಿಕ್ಸ್ ಮ್ಯೂಸಿóಕ್ – 6 : ಆರೋಹಣ ಸಂಸ್ಥೆಯ 54 ನೇ ಕಾರ್ಯಕ್ರಮ, ಸಮ್ಮಿಲನ ಮಿಕ್ಸ್ ಮ್ಯೂಸಿóಕ್ -6, ಕಾರ್ಯಕ್ರಮವನ್ನು ಏಪ್ರಿಲ್ 27, 2023 ರಂದು ಬೆಂಗಳೂರಿನ ಪ್ರಯೋಗ್ ಸ್ಟುಡಿಯೋಸ್‍ನಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ವೀಣಾ ವಾದಕಿ ವಿದುಷಿ ರೇವತಿ ಕಾಮತ್ ಭಾಗವಹಿಸಿದ್ದರು. ಗಾಯನದ ಜೊತೆಯಲ್ಲಿ ವಿದುಷಿ ಶ್ರೇಯಾ ಕಶ್ಯಪ್ ಅವರಿಂದ ಭರತ ನಾಟ್ಯ ಆಯೋಜಿಸಲಾಗಿತ್ತು.

Sammilana – Mix Music-6 :  Arohana organized  54th event, Sammilana – Mix Music-6,  on April 27, 2023 at Prayoog Studios, Bangalore. Veena player Vidushi Revathi Kamath participated in the evening program. Vidushi Shreya Kashyap’s Bharata Natya was organized along with the singing.

Shares: