ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ -7 : ಆರೋಹಣ ಸಂಸ್ಥೆಯ 56 ನೇ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ -7, ಮೇ, 27, 2023 ರಂದು ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ ಶ್ರೀಮತಿ ನಿವೇದಿತಾ ಅವರ ಶಿಷ್ಯೆಯರು ಕಥಕ್ ನೃತ್ಯ ಪ್ರದರ್ಶಿಸಿದರು.
Sammilana, Mix -Music-7: Arohana organized 56th event, Sammilana, Mix -Music-7, on 2023, May 27, at Vidyaranyapura Bangalore. In the evening program along with singing, students of Mrs.Niveditha performed Kathak dance.



