ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ – 8 : ಆರೋಹಣ ಸಂಸ್ಥೆಯ 58 ನೇ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯೂಸಿóಕ್ – 8, ಜುಲೈ, 21, 2023 ರಂದು ಬೆಂಗಳೂರಿನ ಪ್ರಯೋಗ್ ಸ್ಟುಡಿಯೋದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಶಂಕರ್ ಭಾರತೀಪುರ ತಂಡದಿಂದ ಜನಪದ ಗೀತೆಗಳ ಗಾಯನ ವಿಶೇಷವಾಗಿತ್ತು. ಹೋಟೆಲ್ ಉದ್ಯಮಿ ಶ್ರೀ ರಾಧಾ ಕೃಷ್ಣ ಅಡಿಗ ಅವರು ಉಪಸ್ಥಿತರಿದ್ದರು.
Sammilana, Mix -Music-8 : Aarohana organized 58th event, Sammilana, Mix -Music-8, on July 21, 2023 at Prayog Studios, Bangalore. This time the singing of folk songs by Shankar Bharatipura troupe was special. Hotelier Shri Radha Krishna Adiga was present.








