ವೃಕ್ಷ ಆರೋಹಣವಿಶ್ವ ಪರಿಸರ ದಿನಾಚರಣೆ 2023

ವೃಕ್ಷ ಆರೋಹಣ – 2023 – ವಿಶ್ವ ಪರಿಸರ ದಿನಾಚರಣೆಯನ್ನು, ಆರೋಹಣ ಸಂಸ್ಥೆಯು, ಬೆಂಗಳೂರಿನ,    ಸರ್. ಎಮ್.ವಿ ಬಡಾವಣೆ, ಮಂಗನಹಳ್ಳಿಯಲ್ಲಿರುವಬಾಲ್ಯ  – ವಂಚಿತ ಮಕ್ಕಳ ಉಚಿತ ವಸತಿ ಗೃಹದ ಆವರಣದಲ್ಲಿ, ಜೂನ್ 11, 2023, ಭಾನುವಾರದಂದು ಆಚರಿಸಿತು. ಮಾವುಬೇವು ಸಸಿಗಳನ್ನು ನೆಟ್ಟು, ಪರಿಸರ ಕಾಳಜಿ ವಿಚಾರವಾಗಿ ಮಾಹಿತಿಯನ್ನು ಮಕ್ಕಳಿಗೆ ತಿಳಿಸಲಾಯಿತು.

“Vruksha Aarohana”  – World Environment Day. 2023

“Vruksha Aarohana”  – 2023 – World Environment Day,   Celebrated on Sunday, June 11, 2023, in the premises of “Balya” – a free residential home for underprivileged children at Sir. M V layut, Manganahalli. Mango – Neem saplings were planted and information about environmental care was given to the children.

Shares:
Leave a Reply

Your email address will not be published. Required fields are marked *