“ವೃಕ್ಷ ಆರೋಹಣ” – ವಿಶ್ವ ಪರಿಸರ ದಿನಾಚರಣೆ – 2024
ಆರೋಹಣ ಸಂಸ್ಥೆಯು, ಸಂಗೀತ, ಸಾಹಿತ್ಯದ ಕಾರ್ಯಕ್ರಮಗಳ ಜೊತೆ ಜೊತೆಯಲ್ಲಿ, ಪರಿಸರ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. 2024 ವಿಶ್ವ ಪರಿಸರ ದಿನಾಚರಣೆಯನ್ನು, 24 ಜೂನ್ 2024ರಂದು, ಆರೋಹಣ ಸಂಸ್ಥೆಯು, ಬೆಂಗಳೂರಿನ, ಹೆಸರಘಟ್ಟದಲ್ಲಿರುವ ಅಮರ – ಸೌಂದರ್ಯ ಶಾಲೆಯ ಆವರಣದಲ್ಲಿ ಪೇರಲ ಮತ್ತು ಮಾವು ಸಸಿಗಳನ್ನು ನೆಡಲಾಯಿತು. ಅಮರ – ಸೌಂದರ್ಯ ಶಾಲೆಯ ನಿರ್ಮಲ ಅಮರ್, ಉದ್ಯಮಿ ಅಜಿತ್ ಕುಮರ್ ಉಪಸ್ಥತರಿದ್ದರು.
“Vruksha Aarohana” – World Environment Day. 2024
Aarohana organization, conducts programs related to environment, health and education, along with musical and literary programs. 2024 – World Environment Day, celebrated on 24th June 2024, in the premises of Amara – Soundaryada School, Hersaghatta, Bengaluru, by planting guava and mango saplings. Nirmala Amar of Amar Soundarya School, businessman Ajith Kumar were present.



