“ಎಂದೆಂದಿಗು ನೀ ಕನ್ನಡವಾಗಿರು” – ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು, 2020 ರ ನವೆಂಬರ್ 29ರಂದು ನಮ್ಮ ಮೇದಿನಿ ತೋಟದ ಮನೆಯಲ್ಲಿ ಆಚರಿಸಲಾಯಿತು. ಅಂದು ಸಾಂಸ್ಕøತಿಕ ಕಾರ್ಯಕ್ರಮಗಳ ಜೊತೆ ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಮಾಧವ ರಾಜ್ ಶಿರಸಿ ಭಾಗವಹಿಸಿದ್ದರು.
“Yendengu nee Kannadavagiru.. ” – Kannada Rajyotsava program was celebrated on November 29, 2020 at Meedini Farm House. Along with cultural programs, books were distributed to school children. Businessman Madhav Raj Sirsi participated in the program.





