ವೃಕ್ಷ ಆರೋಹಣವಿಶ್ವ ಪರಿಸರ ದಿನಾಚರಣೆ

ಆರೋಹಣ ಸಂಸ್ಥೆಯು, ಸಂಗೀತ, ಸಾಹಿತ್ಯದ ಕಾರ್ಯಕ್ರಮಗಳ    ಜೊತೆ ಜೊತೆಯಲ್ಲಿ, ಪರಿಸರ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಜೂನ್ 5, ವಿಶ್ವ ಪರಿಸರ ದಿನಾಚರಣೆ. 2022 – ವಿಶ್ವ ಪರಿಸರ ದಿನಾಚರಣೆಯನ್ನು ಆರೋಹಣ ಸಂಸ್ಥೆಯು, ಬೆಂಗಳೂರಿನ, ಕೆಂಗೇರಿಯ, ರಾಮೋಹಳ್ಳಿಯಲ್ಲಿರುವ ಮೈತ್ರೇಯಿ ಶುಭಂ ಕರೋತಿ ಗುರುಕುಲದಲ್ಲಿಜೂನ್ 26, 2022, ಭಾನುವಾರದಂದುವೃಕ್ಷ ಆರೋಹಣ ಹೆಸರಿನಲ್ಲಿ ಆಚರಿಸಿತು. ಗುರುಕುಲದಲ್ಲಿ ಮಾವು, ಪೇರಲ, ನೇರಳೆ ಸಸಿಗಳನ್ನು ನೆಡಲಾಯಿತು. ಪರಿಸರ ಗೀತೆಗಳನ್ನು ಗುರುಕುಲದ ಮಕ್ಕಳ ಜೊತೆ ಹಾಡಲಾಯಿತು. ಗುರುಕುಲದ ಪ್ರಮೋದ್ ಕಾಮತ್, ದುರ್ಗಾ ಪರಮೇಶ್ವರ್ ಅವರು ಉಪಸ್ಥಿತರಿದ್ದರು.

“Vruksha Aarohana”  – World Environment Day. 

Aarohana organization, conducts programs related to environment, health and education, along with musical and literary programs. June 5, World Environment Day. 2022 – World Environment Day was celebrated by Aarohana organization, in the name of “Vruksha Aarohana”  at Maitreyi Shubham Karothi Gurukula, Ramohalli, Kengeri, Bengaluru, on Sunday, June 26, 2022. “Vruksha Aarohana”  Celebrated by planting mango, guava and  Purple fruit  saplings in Gurukula. Environmental songs were sung with the Gurukula children. Pramod Kamath, Durga Parameshwar of Gurukula were present.

Shares:
Leave a Reply

Your email address will not be published. Required fields are marked *