ಆರೋಹಣ ಸಂಸ್ಥೆಯ 4ನೇ ವರ್ಷದ ವಾರ್ಷಿಕೋತ್ಸವ –  2022

ಸಾಹಿತ್ಯ, ಸಂಗೀತವನ್ನು ಬೆಳೆಸುವ ಮಹೋನ್ನತ ಉದ್ದೇಶದಿಂದ ಜೊತೆಗೆ ಸಾಮಾಜಿಕವಾಗಿ, ಜನಪರ, ಪ್ರಗತಿಪರ ಅಭಿವೃದ್ದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ, 2018 – ಸೆಪ್ಟಂಬರ್ ತಿಂಗಳಲ್ಲಿ ಸ್ಥಾಪನೆಯಾದ ಆರೋಹಣ ಸಂಸ್ಥೆಯು,  4ನೇ ವರ್ಷದ ವಾರ್ಷಿಕೋತ್ಸವವನ್ನು   2022 ಏಪ್ರಿಲ್ ತಿಂಗಳ 24, ಭಾನುವಾರದಂದು ಬೆಂಗಳೂರಿನ, ಎನ್. ಅರ್. ಕಾಲೋನಿಯಲ್ಲಿರುವ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ಆಚರಿಸಿದ ಸಂದರ್ಭನಾಡಿನ ಹೆಸರಾಂತ ಗಾಯಕಿ ಶ್ರೀಮತಿ ಮಂಜುಳ ಗುರುರಾಜ್ ಅವರಿಗೆಕಲಾ ರೂಪಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತುಆರೋಹಣ ಸಂಸ್ಥೆಯ ನಾಲ್ಕು ವರ್ಷಗಳ ಕಾರ್ಯಕ್ರಮದ ಸಂಗ್ರಹಕಲಾರೋಹಣವನ್ನು  ಶ್ರೀಮತಿ ಮೇದಿನಿ ಉದಯ್ ಗರುಡಾಚಾರ್ ಅನಾವರಣಗೊಳಿಸಿದರು.  ಕಾರ್ಯಕ್ರಮದಲ್ಲಿ ಬಸವನಗುಡಿಯ ಶಾಸಕರಾದ ಶ್ರೀ ರವಿ ಸುಬ್ರಹ್ಮಣ್ಯ, ಮಾಜಿ ಮಾಹಾ ಪೌರರಾದ ಶ್ರೀ ಕಟ್ಟೆ ಸತ್ಯ , ಗರುಡ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಮೇದಿನಿ ಉದಯ್ ಗರುಡಾಚಾರ್, ಡಾ. ಮೇಖಲಾ ವೆಂಕಟೇಶ್, ಶ್ರೀ ಮಹೇಂದ್ರ ಮುನೋತ್ ಭಾಗವಹಿಸಿದ್ದರು.

 4th year anniversary – 2022

Aarohana was established in the month of September 2018 with the sole aim of developing literary and music as well as promoting social, community welfare and progressive development activities. It celebrated its 4th year anniversary on Sunday, April 24, 2022, at Dr. C Ashwath Kala Bhavana in N.R.Colony. On this occasion renowned singer and composer Mrs. Manjula Gururaj was honored with the “Kala Roopa” award. 

 Mrs Medhini Uday Garudachar launched  a book collection “Kalarohana” depicting the work done in the last 4 years by Aarohana.

Dignitaries like Shri Ravi Subramanya, MLA of Basavanagudi, Shri Katte Satya, Former Mayor, President of Garuda Foundation Mrs. Medhini Uday Garudachar and Dr. Mekhala Venkatesh and Shri Mahendra Munoth were present on this occasion.

Shares: