“ಕೇಳದೆ ನಿಮಗೀಗ..” : ಚಲನಚಿತ್ರ ಕಂಡ ಅತೀ ಕ್ರಿಯಾ ಶೀಲ ನಿರ್ದೇಶಕರ ಸಾಲಿನಲ್ಲಿ ಶಂಕರ್ ನಾಗ್ ಒಬ್ಬರು. ಅವರ ನೆನಪಿಗಾಗಿ 2021 ನವೆಂಬರ್ 9 ರಂದು “ಕೇಳದೆ ನಿಮಗೀಗ..” ಶೀರ್ಷಿಕೆಯಡಿ ಆರೋಹಣ ಸಂಸ್ಥೆ ಪ್ರಯೋಗ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಶಂಕರ್ ನಾಗ್ ನಟಿಸಿದ ಚಿತ್ರಗಳ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಸೌಂಡ್ ಆಫ್ ಮ್ಯೂಸಿಕ್ ನ ರುವಾರಿ ಗುರುರಾಜ್ ಅವರು ಉಪಸ್ಥಿತರಿದ್ದರು.

“Kelade Nimageega..” : Shankar Nag is one of the most active film directors. A program was organized in his memory on November 9, 2021 at the Praoyg Hall,  under the title “Kelade Nimageega..” Songs from films starring Shankar Nag were presented. Singer, Music Director, Founder of Sound of Music Gururaj was present.

Shares: