ಎಸ್.ಪಿ.ಬಿ – 2021 : ಅರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮದಲ್ಲಿ ಎಸ್.ಪಿ.ಬಿ ಅವರಿಗೆ ಗಾನ ನಮನವನ್ನು ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಪ್ರಯೋಗ್ ಸಭಾಂಗಣದಲ್ಲಿ 27–10–2021 ರಂದು ಆಯೋಜಿಸಲಾಗಿತ್ತು. ರಾಜ್ಯ ಪ್ರಶಸ್ತಿ ವಿಜೇತ ಗಾಯಕಿ, ವಾಣಿ ಹರಿಕೃಷ್ಣ ಅವರು ಭಾಗವಹಿಸಿದ್ದರು.
SPB – 2021 : Aarohana organization, organized its monthly music programme to pay tribute to the legendary singer SPB. The program held on 27-10-2021 at Prayog Hall. State award winning singer, Vani Harikrishna participated.




