“ದಸರಾ ಕಲಾರೋಹಣ” : ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ , 11-10-2021 ರಂದು, “ನಾದಬ್ರಹ್ಮ” ಸಭಾಂಗಣದಲ್ಲಿ, “ದಸರಾ ಕಲಾರೋಹಣ” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕನ್ನಡ ಕವಿಗಳ ಹಾಡುಗಳನ್ನು ಆರೋಹಣ ತಂಡದ ಜೊತೆ ಮೈಸೂರಿನ ಪ್ರತಿಭೆಗಳು ಹಾಡಿದರು. ಕಾರ್ಯಕ್ರಮದಲ್ಲಿ ಡಾ. ಸುನಿತಾ ಚಂದ್ರಕುಮಾರ್ ಅವರು ಉತ್ಸಾಹದಿಂದ ಭಾಗವಹಿಸಿದ್ದರು.
“Dasara kalaarohana” : Mysuru Dasara is so beautiful…Dasara is world famous. In the cultural city, Mysuru , on 11-10-2021 at “Nada Brahma” auditorium, “Dasara kalaarohana” program was organized. Along with aarohana team some talents from Mysuru , sang Kannada poet songs. In the program Dr. Sunita Chandra Kumar enthusiastically participated.




