ಗೀತೆ ಕವಿತೆ -3 : ಗಾಯಕಸಂಗೀತ ನಿದೇಶಕ ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ನಿದೇಶನದ ಗೀತೆಗಳ ಜೊತೆ ಇತರ ಸಂಗೀತ ನಿರ್ದೇಶಕರು ಸಂಗೀತ ನೀಡಿರುವ ಗೀತೆಗಳನ್ನು ಹಾಡಲಾಯಿತು. ಕಾರ್ಯಕ್ರಮದಲ್ಲಿ ಹನಿಗವನಗಳ ಮೂಲಕ ಕನ್ನಡಿಗರ ಮನಗೆದ್ದ ಸಾಹಿತಿ     ಜರಗನ ಹಳ್ಳಿ ಶಿವ ಶಂಕರ್ ಅವರು ಭಾಗವಹಿಸಿದ್ದರು. ಫೆಬ್ರವರಿ 20, 2019 ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Geethe kavithe – 3:  Songs composed by singer-music director  Mruthunjaya Doddavada and  other music directors were sung. Noted poet Jaraganahalli shivashankar , who own the hearts of many kannadigas through his Hanigavanas, participated in the program. The programme was organized on February 20, 2019 at Kannada Sahithya Parishath.

 

Shares: