ಗೀತೆ ಕವಿತೆ– 4” : ಕನಕಪುರ ರಸ್ತೆಯಲ್ಲಿರುವ ವೀರಶೈವ ಸಮಾಜವು ಕಳೆದ 25 ವರ್ಷಗಳಿಂದ ಪ್ರತಿ ಹುಣ್ಣಿಮೆಯಂದುಹುಣ್ಣಿಮೆ ಕೂಟ ಕಾರ್ಯಕ್ರಮನ್ನು ಹಮ್ಮಿಕೊಂಡು ಬರುತ್ತಿದೆ.   ಸರಣಿ ಕಾರ್ಯಕ್ರಮದ 209 ನೇ ಕಾರ್ಯಕ್ರಮ   21-03-2019 ರಂದು ನಡೆಯಿತು. ಅಂದು ಆರೋಹಣ ಸಂಸ್ಥೆಯ ಗಾಯಕ/ಗಾಯಕಿಯರು ಕವಿಗಳ ಹಾಡುಗಳನ್ನು ಹಾಡಿದರು. ಕವಿ ಜರಗನಹಳ್ಳಿ ಶಿವ ಶಂಕರ್ ಹಾಗೂ ಕನ್ನಡ ಪ್ರಾಧ್ಯಾಪಕಿ ಮಲರ್ ವಿಳಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

“Geethe kavithe –  4” : The Veerashaiva Samaj at Kanakapura Road has been organizing a “Full Moon Gathering” every full moon for the past 25 years. The 209th program of this series was held on             21-03-2019. On that day the singers of the Aarohana  sang the songs of the poets. Poet Jaraganahalli Shiva Shankar and Kannada              professor  Malar Vili were present.   

Shares: