ಯುಗ ಯಗಗಳೇ ಸಾಗಲಿ…: ನಾಡು ಕಂಡ ಸುಪ್ರಸಿಧ್ಧ ಕವಿ– ಸಾಹಿತಿಗಳಲ್ಲಿ, ಎಮ್. ಎನ್.ವ್ಯಾಸ ರಾವ್ ಒಬ್ಬರು. ಯುಗ ಯಗಗಳೇ ಸಾಗಲಿ… ಎನ್ನುವ ಶೀರ್ಷಿಕೆ ಅಡಿ ಎಮ್. ಎನ್.ವ್ಯಾಸ ರಾವ್ ರಚಿಸಿರುವ ಭಾವಗೀತೆ ಮತ್ತು ಸಿನಿಮಾ ಹಾಡುಗಳ ಗಾಯನವನ್ನು ಫೆಬ್ರವರಿ 02, 2020 ರಂದು, ಪ್ರಯೋಗ್ ಸ್ಟುಡಿಯೋದಲ್ಲಿ ಆಯೋಜಿಸಲಾಗಿತ್ತು. ಅಂದು ಎಮ್. ಎನ್.ವ್ಯಾಸ ರಾವ್ ಅವರ ಗೆಳೆಯ–ಕವಿ ಸುಬ್ರಾಯ ಚೊಕ್ಕಾಡಿ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆ ತಂದರು.
Yuga Yugagale Saagali …… : M.N. Vyas Rao, is one of the most famous poets and writers of recent times. We had organised a programme, on 02 February 2020 at prayog studio, tited Yuga Yugagale Saagali …… where songs written by M.N. Vyas Rao where sung. His friend-poet Subraya Chokkadi also graced the occasion and made the programme even more eventful.






