ಭಗಿನಿಸಾಧನೆಗೆ ಸನ್ಮಾನ 2023ಭಗಿನಿ –  ಸಾಧನೆಗೆ ಸನ್ಮಾನಅಂತಾರಾಷ್ಟ್ರೀಯ ಮಹಿಳಾ ದಿನ -2023À ಅಂಗವಾಗಿ ಶಿಕ್ಷಣ ಕ್ಷೇತ್ರ, ಉದ್ಯಮಿ ಮಹಿಳೆ, ಸಮಾಜ ಸೇವೆ (ವಿಕಲಚೇತನ ಮಕ್ಕಳ ಸೇವೆ) ಹಾಗೂ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು.    2023 ರಿಂದ ಆರೋಹಣ ಸಂಸ್ಥೆ,  ಹೆಣ್ಣು ಮಗುವಿನ ಶಿಕ್ಷಣಕ್ಕಾಗಿಆರೋಹಣ ಜ್ಞಾನದಾಸರೆ ಎನ್ನುವ ಹೊಸ ಯೋಜನೆಯನ್ನು ಪ್ರಾರಂಭಿಸಿತು. ವರ್ಷ ಮೂರು ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯಹಸ್ತ ನೀಡಲಾಯಿತು. ಕಾರ್ಯಕ್ರಮವು ಮಾರ್ಚ್ 25 2023, ಶನಿವಾರ, ಬೆಂಗಳೂರಿನ ಸೇವಾ ಸದನದಲ್ಲಿ ನಡೆಯಿತು. 

Bhagini – Sadhanege Sanmana – 2023Bhagini – Sadhanege Sanmana, Aarohana is celebrated – International Woman’s Day – 2023, on March 25, Saturday, Seva Sadana, Malleshwara, Bengaluru. This year we felicitated an educationist, a woman entrepreneur ,  a woman working for disabled children and a Photograper. And aarohana launched a scheme “Aarohana – Jnanadasare” –  Finacial Support for Education of the Girl Child. This year we gave financial assistance to 3 girl child.

Shares: