ವಿಶ್ವ ದೃಷ್ಟಿದಿನ – 2023
ಬಾಲ್ಯ– ವಸತಿ ವಂಚಿತ ಮಕ್ಕಳ ಶಾಲೆಯಲ್ಲಿ, ವಿಶ್ವ ದೃಷ್ಟಿದಿನದ ಅಂಗವಾಗಿ, ಆರೋಹಣ ಸಂಸ್ಥೆಯು, ಐ ದೃಷ್ಟಿ ಹಾಗೂ ರೋಟರಿ ಕೋರಮಂಗಲ ಸಂಸ್ಥೆಯ ಸಹಕಾರÀದೊಂದಿಗೆ 13–10-2023 ರಂದು ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಿತ್ತು. ಶಾಲೆಯ ಸುಮಾರು 80 ಕ್ಕೂ ಹೆಚ್ಚು ಮಕ್ಕಳಿಗೆ ಕಣ್ಣಿನ ಪರೀಕ್ಷೆ ಮಾಡಲಾಯಿತು ಹಾಗೂ ಕನ್ನಡಕ ವಿತರಿಸಲಾಯಿತು.
World Sight Day – 2023
As a part of World Sight Day, Arohana organized an eye check-up camp on 13-10-2023 in collaboration with Eye Drishti and Rotary Koramangala in a school for underprivileged children. More than 80 children of the school were given eye tests and glasses were distributed.


