“ಪರವಶನಾದೆನು..” ಶೀರ್ಷಿಕೆಯಡಿಯಲ್ಲಿ ಆರೋಹಣ ಸಂಸ್ಥೆ, ಮಾರ್ಚ್ 4, 2020 ರಂದು, ಪ್ರಯೋಗ್ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ, ಹಿರಿಯ ಗಾಯಕರೊಂದಿಗೆ ಉದಯೋನ್ಮುಖ ಗಾಯಕರು ದನಿಯಾದರು. ಚಲನಚಿತ್ರ ನಟ-ನಿರ್ದೇಶಕ, ವಿಕಾಸ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Aarohana organized a musical program titled “Paravashanadenu..” on March 4, 2020, at the Prayog Auditorium. In the program, emerging singers sang along with veteran singers. Film actor-director, Vikas, was the chief guest.



